ನಮ್ಮ ವೆಬ್‌ಸೈಟ್‌ಗೆ ಸ್ವಾಗತ!
ನಾವು ಕರ್ನಾಟಕ ಮತ್ತು ಭಾರತದಲ್ಲಿ ಲಭ್ಯವಿರುವ ಹೊಸ ಹಾಗೂ ನಂಬಿಕಸ್ಥ ಉದ್ಯೋಗ ಮಾಹಿತಿಗಳನ್ನು ಒದಗಿಸುವ ಉದ್ದೇಶದಿಂದ ಈ ವೇದಿಕೆಯನ್ನು ನಿರ್ಮಿಸಿದ್ದೇವೆ. ಉದ್ಯೋಗ ಹುಡುಕುವವರಿಗೆ ಸರಿಯಾದ ಅವಕಾಶಗಳನ್ನು ಸುಲಭವಾಗಿ ಒಂದೇ ಸ್ಥಳದಲ್ಲಿ ಪಡೆಯಲು ಸಹಾಯ ಮಾಡುವುದು ನಮ್ಮ ಮುಖ್ಯ ಗುರಿಯಾಗಿದೆ.
ನಮ್ಮ ವೆಬ್‌ಸೈಟ್‌ನಲ್ಲಿ ನೀವು ಪಡೆಯಬಹುದಾದ ಮಾಹಿತಿಗಳು:
ಕರ್ನಾಟಕ ಸರ್ಕಾರದ ಉದ್ಯೋಗ ಮಾಹಿತಿ
ಕೇಂದ್ರ ಸರ್ಕಾರದ ಉದ್ಯೋಗ ಸೂಚನೆಗಳು
ರಾಜ್ಯ ಸರ್ಕಾರದ ಉದ್ಯೋಗ ಅವಕಾಶಗಳು
ಖಾಸಗಿ ಕಂಪನಿಗಳ ಉದ್ಯೋಗಗಳು
ಮನೆಯಿಂದ ಮಾಡುವ ಕೆಲಸಗಳು (Work From Home Jobs)
ಭಾಗಕಾಲಿಕ (Part-time) ಮತ್ತು ಪೂರ್ಣಕಾಲಿಕ (Full-time) ಉದ್ಯೋಗಗಳು
ನಾವು ನಂಬಿಕಸ್ಥ ಮೂಲಗಳಿಂದ ಉದ್ಯೋಗ ಮಾಹಿತಿಯನ್ನು ಸಂಗ್ರಹಿಸಿ, ನಿಮಗೆ ಸರಳವಾಗಿ ಮತ್ತು ಸ್ಪಷ್ಟವಾಗಿ ನೀಡುತ್ತೇವೆ.
ಉದ್ಯೋಗ ಹುಡುಕುವ ಪ್ರಕ್ರಿಯೆಯನ್ನು ಸುಲಭಗೊಳಿಸಿ, ಪ್ರತಿಯೊಬ್ಬರಿಗೂ ಉತ್ತಮ ಅವಕಾಶಗಳನ್ನು ಒದಗಿಸುವುದು ನಮ್ಮ ಧ್ಯೇಯವಾಗಿದೆ.
ನಮ್ಮ ವೆಬ್‌ಸೈಟ್‌ಗೆ ಭೇಟಿ ನೀಡಿದಕ್ಕಾಗಿ ಧನ್ಯವಾದಗಳು.